ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಗೆದ್ದ ಪದಕಗಳ ಲಿಸ್ಟ್ ಇಲ್ಲಿದೆ | *Sports | Oneindia Kannada

2022-08-09 46

India finished 4th in the medal table with 61 medals. Wrestlers were the most dominant contributors to the medal table while Sharath Kamal was the most successful Indian athlete with 3 Gold.
ಭಾರತ ಒಟ್ಟು 61 ಪದಕಗಳನ್ನು ಬಾಚಿಕೊಂಡು ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದೆ.